Umesh Katti | ಮೈಸೂರಲ್ಲಿ ಉಮೇಶ್ ಕತ್ತಿ ಮತ್ತೊಂದು ವಿವಾದ..! | Public TV

#publictv #umeshkatti #mysuru

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ವಾ..?
`ಪ್ರತ್ಯೇಕ ರಾಜ್ಯ'ದ ಸಚಿವ ಉಮೇಶ್ ಕತ್ತಿ ಹೇಳಿಕೆ
ಬೆಂಗಳೂರಿನಲ್ಲಿ ಲಾ ಅಂಡ್ ಆರ್ಡರ್ ಎಲ್ಲಿದೆ..?
ತಮ್ಮ ಸರ್ಕಾರದ ಆಡಳಿತವನ್ನೇ ಪ್ರಶ್ನಿಸಿದ ಸಚಿವ ಕತ್ತಿ..!
ದೊಡ್ಡ ರಾಜ್ಯಗಳಾದಾಗ ಇಂತಹ ಸಮಸ್ಯೆ ಇರುತ್ತೆ
ಇದೇ ಕಾರಣಕ್ಕೆ ರಾಜ್ಯ ಇಬ್ಭಾಗ ಆಗಲಿ ಅಂತ ಕೇಳುತ್ತಿದ್ದೇನೆ
ಮೈಸೂರಿನಲ್ಲಿ ಉಮೇಶ್ ಕತ್ತಿ ಮತ್ತೊಂದು ವಿವಾದ

Watch Live Streaming On http://www.publictv.in/live